ರಸ್ತೆಯ ಬದಿ ನಿಲ್ಲಿಸಿದ್ದ ಕಾರಿನ ಕ್ಷಣಾರ್ಧದಲ್ಲೇ ಗ್ಲಾಸ್ ಹೊಡೆದು ಕಳ್ಳನೋರ್ವ ಹಣ ಲಪಟಾಯಿಸಿದ ಘಟನೆ ದಾವಣಗೆರೆಯ ಪಿಬಿ ರಸ್ತೆಯಲ್ಲಿರುವ ಸುಲ್ತಾನ್ ಜ್ಯೂವೆಲರ್ಸ್ ಬಳಿ ನಡೆದಿದೆ..The thief who broke the car's glass and stole the money in the car